Breaking News

ಸನ್ಮಾನ್ಯ ಎಸ್,ಆರ್ ಪಾಟೀಲ ಅವರಿಗೆ ೭೪ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಾಜು ಮಣ್ಣಿಕೇರಿ

ಸನ್ಮಾನ್ಯ ಎಸ್ ಪಾಟೀಲ ಅವರಿಗೆ ೭೪ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ,ಜಾತಿಯ ಜಿಲ್ಲಾ ಕಾಂಗ್ರೇಸ್ ಪಕ್ಷದ ಯುವ ನಾಯಕ ಶ್ರೀ ರಾಜು ಮಣ್ಣಿಕೇರಿ ಅವರಿಂದ

ಕಾಂಗ್ರೆಸ್ ಪಕ್ಷದ ದಿಗ್ಗಜ ನಾಯಕರೊಂದಿಗೆ ರಾಜು ಮಣ್ಣಿಕೇರಿ ಹಾಗೂ ಪಕ್ಷದ ಹಿರಿಯ ಮುಖಂಡರು
ಇಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಮಸ್ತಾನ ಅವರು ೩೪ ನೇ ವರ್ಷದ ಹುಟ್ಟು ಹಬ್ಬವನ್ನು ಮಣಿ ಆಶ್ರಯದಲ್ಲಿ ಆಚರಿಸಿಕೊಂಡರು ಈ ಸಂದರ್ಭದಲ್ಲಿ ರಾಜು ಮಣ್ಣಿಕೇರಿ ಹಾಗೂ ಡಿ,ಬಿ ವಿಜಯಶಂಕರ್ ಮತ್ತಿತರರು ಉಪಸ್ಥಿತಿ ಇದ್ದರು.
ಬಾಗಲಕೋಟೆಯ ಮುಣಿ ವೃದ್ದಾಶ್ರಮದಲ್ಲಿ ಇಂದು ಮಾಜಿ ಸಚಿವರು,ವಿರೋಧ ಪಕ್ಷದ ನಾಯಕರು ಮಾಜಿ ಶಾಸಕರು ಮಾನ್ಯ ಎಸ್,ಆರ್, ಪಾಟೀಲ ಅವರ ಪರವಾಗಿ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬ ಆಚರಿಕೊಂಡ ಹಾಜಿ ಮಸ್ತಾನ್ ಬದಾಮಿ

ಬಾಗಲಕೋಟೆ: ಇಂದು ಸನ್ಮಾನ್ಯ ಶ್ರೀ ಎಸ್,ಆರ್, ಪಾಟೀಲ ಅವರ ೭೪ನೇ ಹುಟ್ಟು ಹಬ್ಬವನ್ನು ರಾಜು ಮಣ್ಣಿಕೇರಿ ಅವರ ಸಾರಥ್ಯದಲ್ಲಿ ಎಲ್ಲಾ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ನಗರದ ಮುಣಿ ವೃದ್ದಾಶ್ರಮದಲ್ಲಿ ಆಚರಿಸಲಾಯಿತು, ಮಾನ್ಯ ಎಸ್,ಆರ್ ಪಾಟೀಲ ಅವರ ಪರವಾಗಿ ಆತ್ಮೀಯ ಸ್ನೇಹಿತರಾದ ಹಾಜಿ ಮಸ್ತಾನ್ ಅವರ ೩೪ ನೇ ವರ್ಷದ ಹುಟ್ಟು ಹಬ್ಬ ಇಂದೇ ಇರುವುದರಿಂದ ಎಸ್,ಆರ್, ಪಾಟೀಲ ಸಾಹೇಬರ ಪರವಾಗಿ ಕೇಕ್ ಕಟ್ಟ್ ಮಾಡಿ ಸರಳವಾಗಿ ವೃದ್ದಾಶ್ರಮದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಶ್ರಮದ ವೃದ್ದರಿಗೆ ರಾಜು ಮಣ್ಣಿಕೇರಿ ಅವರು ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಜು ಮಣ್ಣಿಕೇರಿ ಹಾಗೂ ರೇಣುಕಾ ನ್ಯಾಮಗೌಡರು ಮಹಿಳಾ ಅಧ್ಯಕ್ಷರು. ಈರಣ್ಣ ಹುಂಡೇಕರ್ ಜಿಲ್ಲಾ ಕಾರ್ಯದರ್ಶಿ. ಬ್ಯಾಡಗಿ ಗೌಡರು. ಬಾಲು ಚವಾಣ್. ಮಂಜು ಮಲಘಣ. ಸಲೀಮ ಜಗನಾಥುರ, ಅಭಿಷೇಕ್ ತಳ್ಳಿಕೇರಿ. ವಿಠ್ಠಲ್ ಬೆವೂರ ಅಬ್ದುಲ್ ರೆಹಮಾನ್. ಯಮನಪ್ಪ ಭಜಂತ್ರಿ, ವಾಯ್,ಫ್, ಭಜಂತ್ರಿ, ಉಪಸ್ಥಿತಿ ಇದ್ದರು.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.