
ಬೆಂಗಳೂರು: ಖ್ಯಾತ ನಟ ಪವರ್ ಸ್ಟಾರ್ ಪುನಿತ್ ರಾಜಕುಮಾರ ಅವರು ಇಂದು ಹೃದಯಾ ಘಾತದಿಂದ ನಿಧನ ಹಿಂದಿದ್ದಾರೆ, ಎಂದು ಹೇಳಲು ವಿಶಾದಕರ ನಮ್ಮ BB News ವತಿಯಿಂದ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ,

ಅಒಅರ ಕನ್ನಡ ಅಭಿಮಾನಿಗಳನ್ನು ಹೊಂದಿದ ನಟನ ಅಗಲಿಕೆ ಅರಗಿಸಲು ಅಭಿಮಾನಿಗಳಿಗೆ ಆಗುತ್ತಿಲ್ಲ ಆ ದೇವರು ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ನೀಡಲಿ