
ಶ್ರೀ ಶಶಿಕಾಂತ ಎಚ್ ಪಾಟೀಲ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗೂ ಅಧ್ಯಕ್ಷರು ಶ್ರೀ ವಿಜಯ ಮಹಾಂತೇಶ್ ಕೋ,ಆಫ್ ಬ್ಯಾಂಕ ಹುನಗುಂದ ಇವರಿಂದ ನಾಡಿನ ಸಮಸ್ತ ಜನತೆಗೆ ವಿಶ್ವಗುರು ಶ್ರೀ ಬಸವಣ್ಣನವರ ಪವಿತ್ರ ನೆಲದಲ್ಲಿ ಹುಟ್ಟಿದ ನಾವೇ ಧನ್ಯರು ಇಂದು ಬಸವ ಜಯಂತಿಯನ್ನು ನಾಡಿನ ಜನ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ,ಬಸವಣ್ಣನವರ ವಚನ ಸಾಹಿತ್ಯ ಇಡಿ ವಿಶ್ವದ ಗಮನ ಸೇಳೆದು ವಿಶ್ವಗುರು ಎನ್ನಿಸಿಕೊಂಡ ಬಸವಣ್ಣನವರ ಆದರ್ಶಗಳೆ ನಮಗೆ ದಾರಿ ದೀಪ ಎಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯ
