
ಶ್ರೀಮತಿ ಇಂದುಮತಿ ಎಸ್,ಸಾಲಿಮಠ, ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಮಾಡಿದ ಗ್ರಾಮದ ವಾಡ್೯ ೦೪ ರ ಅಭ್ಯರ್ಥಿಯಾಗಿ ನಾನು ವಿಜಯಶಾಲಿ ಆಗಿದ್ದು ಇದಕ್ಕೆ ಮೂಲ ಕಾರಣ ನನ್ನ ವಾರ್ಡಿನ ಕಾರ್ಯಕರ್ತರು,ಹಾಗೂ ಹಿರಿಯರು,ಮತ್ತು ಮತಬಾಂದವರು ಈ ಹೊಸ ವರ್ಷ ನನಗೆ ಅಧಿಕಾರ ಕೊಟ್ಟಿರಿ ನಿಮ್ಮ ಮನೆ ಮಗಳಾಗಿ ನಾನು ಕೆಲಸ ಮಾಡುತ್ತೇನೆಂದು ತಮ್ಮಲ್ಲಿ ಕಳಕಳಿ,

ನೂತನ ಗ್ರಾಮ ಪಂಚಾಯತಿ ಸದಸ್ಯರಾದ ಸನ್ಮಾನ್ಯ ಶ್ರೀ ಶ್ರೀಮತಿ ಇಂದುಮತಿ ಎಸ್, ಸಾಲಿಮಠ, ಪೊನ್ ನಂಬರ್ : 9481081844, ನಮ್ಮ ವಾರ್ಡಿನ ಹಾಗೂ ಗ್ರಾಮದ ಮತ್ತು ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,