Breaking News
ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ  ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ  ಆಯ್ಕೆ

ಹಿರೇಮಾಗಿ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ SDMC ಕಮಿಟಿ ಉಪಾಧ್ಯಕ್ಷರಾಗಿ ಶಿವಾನಂದ ಕಟ್ಟಿಮನಿ ಆಯ್ಕೆ

ಅಮೀನಗಡ: ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಎಸ,ಡಿ,ಎಂ,ಸಿ,ಕಮಿಟಿಯ ಆಡಳಿಡ ಮಂಡಳಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶ್ರೀಮತಿ ಶಾರದಾ ಚಂದಪ್ಪ ಪೂಜಾರಿ, ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯುವ ನಾಯಕರು,ದಲಿತ ಸಮೂದಾಯದ ಮುಖಂಡರಾದ ಶ್ರೀ ಶಿವಾನಂದ ಕಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ರಾಮನಗೌಡ ಬಾಳನಗೌಡ ಪಾಟೀಲ, ಶ್ರೀ ಶಂಕ್ರಪ್ಪ ಮೇಟಿ, ಶ್ರೀ ರಮೇಶ ಚಿತ್ತರಗಿ, ಶ್ರೀ ಆನಂದ ಜೀ ರಾಠೋಡ, ಶ್ರೀ ಬಸಪ್ಪ ಹೊಸೂರ, ಶ್ರೀ ಕುಮಾರ ಚವ್ಹಾಣ ಹಾಗೂ ಗ್ರಾಮದ ಗುರು ಹಿರಿಯರು ಸೇರಿ . ಅವಿರೋಧವಾಗಿ ಆಗಿ ಮಾಡಿದರು

. ಶ್ರೀ ಶಿಬಾನಂದ ವಾಯ್ ಕಟ್ಟಿಮನಿ ನೂತನ SDMC ಕಮೀಟಿ ಉಪಾಧ್ಯಕ್ಷರು ಹಿರೇಮಾಗಿ

ಶಾಲೆಯ ಮುಖ್ಯ ಗುರುಗಳಾದ ಶ್ರೀ ಜಿ,ಎಮ್ ರಜೀಪೂತ್ ಹಾಗೂ ಶಿಕ್ಷಕರಾದ ಶ್ರೀ ಮಹೇಶ ಮಾಶ್ಯಾಳ, ಉಪಸ್ಥಿತಿ ಇದ್ದರು.

ನೂತನ SDMC ಅಧ್ಯಕ್ಷರು ಶ್ರೀಮತಿ ಶಾರದಾ ಗಂ,ಚಂದಪ್ಪ ಪೂಜಾರ, ಆಯ್ಕೆ.

About vijay_shankar

Check Also

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಹಿರೇಮಾಗಿಯ “ಮೊಗ್ಗಿ ಮಾಯಿದೇವ ರತ್ನ , ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ ) ಇವರು ಶ್ರೀರಾಮಲಿಂಗೇಶ್ವರ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.