
ಶ್ರೀ ಬಾಬು ಛಬ್ಬಿ ಭಾರತೀಯ ಜನತಾ ಪಕ್ಷದ ಯುಖ ಮುಖಂಡರು,ಹಾಗೂ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿರುವ ಪಕ್ಷದ ಅಭ್ಯರ್ಥಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದೇನೆ. ಸುಮಾರು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ಜನಸೇವೆ ಮಾಡುತ್ತಾ ಸಮಾಜಿಕ ರಂಗದಲ್ಲಿ ಗುರುತಿಸಿಕೊಂಡ ವರು,ಇಂತಹ ಸಾಮಾಜಿಕ ಕಳಕಳಿ ಇರುವ ಶ್ರೀ ಬಾಬು ಛಬ್ಬಿ ಅವರು ಇಂದು ವಾರ್ಡ ನಂಬರ್ ೦೧ ರಲ್ಲಿ BJP ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಕನದಲ್ಲಿದ್ದಾರೆ,ಮತದಾರ ಪ್ರಭುಗಳು ಪಕ್ಷಾತೀತವಾಗಿ,ಜಾತ್ಯಾತೀತವಾಗಿ ನನ್ನನ್ನು (ಅಭ್ಯರ್ಥಿ) ತಾವೇ ಗುರುತಿಸಿ ಮತ ನೀಡಬೇಕೆಂದು ವಿನಂತಿಸುತ್ತೇನೆ ,ಕೇಂದ್ರ ಹಾಗೂ ರಾಜ್ಯದಲ್ಲಿ BJP ಸರಕಾರ ಇರುವುದರಿಂದ ಹೆಚ್ಚಿನ ಅನುದಾನ ಹಾಗೂ ಕೆಲಸ ಮಾಡಲು ಅವಕಾಶ ಇರುವುದರಿಂದ ಮತದಾರರು ಈ ಹೊಸ ವರ್ಷದ ಸಂಭ್ರಮಕ್ಕೆ ನನಗೆ ಆರ್ಶಿವದಿಸಬೇಕೆಂದು ತಿಳಿದರು,ಅಲ್ಪಸಂಖ್ಯಾತರು ಅಧಿಕಾರದಲ್ಲಿ ಇರುವುದು ಅಪರೂಪ ಇಂತಹ ಅವಕಾಶವನ್ನು ಮಾನ್ಯ ಶಾಸಕರು ನೀಡಿ ಗೆಲವು ಸಾಧಿಸಿದ್ದೆ ಆದರೆ ನಮ್ಮ ವಾರ್ಡಿಗೆ ಒಂದು ಕೋಟಿ ರೂಪಾಯಿ ಕೆಲಸ ನೀಡಿ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ,ಮತದಾರರು ಈ ಚುನಾವಣೆಯಲ್ಲಿ ನನಗೆ ಆರ್ಶಿವಾದ ಮಾಡಬೇಕೆಂದು ವಿನಂತಿಸುತ್ತೇನೆ,ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು,

ಭಾರತೀಯ ಜನತಾ ಪಕ್ಷದ ಈ ಕಮಲದ ಗುರುತಿಗೆ ತಮ್ಮ ಅಮೂಲ್ಯ ಮತ ನೀಡಿ ನನ್ನ ಆರ್ಶಿವದಿಸಲು ವಿನಂತಿಸುತ್ತೇನೆ.