Breaking News

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ ಕೋರಿದ ಶ್ರೀ ಹುಸೇನ್ ಫೀರಾ ಖಾದ್ರಿ

ಸನ್ಮಾನ್ಯ ಶ್ರೀ ಹುಸೇನ್ ಫೀರಾ ಖಾದ್ರಿ ಉಧ್ಯಮಿದಾರು/ ಮಾಜಿ ಅಧ್ಯಕ್ಷರು ತಾಲೂಕು ಪಂಚಾಯತ ,ಸಾ: ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಸಮಸ್ತ ಕನ್ನಡ ನಾಡಿನ ಎಲ್ಲ ಶಾಲಾ ಕಾಲೇಜು ಮುದ್ದು ಮಕ್ಕಳಿಗೆ ಹಾಗೂ ವಿಧ್ಯಾ ರ್ಥಿಗಳಿಗೆ, ಹಾಗೂ ಪಾಲಕರಿಗೆ ತಿಳಿಸುವುದೆ ನೆಂದರೆ,ಪ್ರತಿ ವರ್ಷ ಈ ಗಣೇಶ ಹಬ್ಬದಂದು ಪಟಾಕೆ ಸಿಡಿಸಿ ಎಷ್ಟೊ ಮಕ್ಕಳು ತಮ್ಮ ಕಣ್ಣು ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ವರ್ಷ ಪಾಲಕರು ಮೊದಲು ಕಡ್ಡಾಯವಾಗಿ ಪರಿಸರ ಸ್ನೇಹಿ ನಮ್ಮ ದೇಶಿಯ ಮಣ್ಣಿನ ಗಣಪತಿ ಸ್ಥಾಪಿಸಿಸಬೇಕು. ಪಾಲಕರು ಮಕ್ಕಳ ಕೈಯಲ್ಲಿ ಪಟಾಕೆ,ಸಿಡಿಮದ್ದುಗಳನ್ನು ಹಚ್ಚಲು ಕೊಡಲೇ ಬಾರದು ಈ ಬಗ್ಗೆ ತಾವೇ ಜಾಗೃತ ವಾಗಿ ಪಟಾಕೆ ಹಚ್ಚಿ ಮಕ್ಕಳಿಗೆ ಖುಷಿ ಕೋಡುವ ಕೆಲಸ ಮಾಡಬೇಕು ಎಂದರು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಹೇಳಿದ ಮಹಾಂತಯ್ಯ ನಂಜಯ್ಯನಮಠ

ಶ್ರೀ ಮಹಾಂತಯ್ಯ ನಂಜಯ್ಯನಮಠ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ. ಗ್ರಾಮ ಪಂಚಾಯತಿ ಸದಸ್ಯರು ಸೂಳೇಭಾವಿ ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.