

ಶ್ರೀ ಸಾಯಿ ಟೈಲ್ಸ್ & ಫರ್ನಿಚರ್ ಜನರಲ್ ಸ್ಟೂರ್ ಮಾಲೀಕರು : ಶ್ರೀ ಶಶೀಧರಸಾ ರೋಮಾಕಾಂತಸಾ ರಾಯಭಾಗಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಇವರ ಸುಪುತ್ರನಾದ ಶ್ರೀ ರತನ್ನ ಎಸ್, ರಾಯಭಾಗಿ ಹಾಗೂ ಸಾಗರ ಎಸ್ ರಾಯಭಾಗಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಯಾವತ್ತು ಇಲಕಲ್ಲ ತಾಲೂಕಿನ ಗುಡೂರು sc ಗ್ರಾಮದಲ್ಲಿ ಕಳೆದ ೩ ವರ್ಷಗಳಿಂದ ಗ್ರಾಹಕರ ಮನ ಗೆದ್ದ ನಮ್ಮ ಶ್ರೀ ಸಾಯಿ ಟೈಲ್ಸ್ & ಫರ್ನಿಚರ್ ವತಿಯಿಂದ ನಮ್ಮ ಎಲ್ಲಾ ಗ್ರಾಹಕರಿಗೆ ದೀಪಾವಳಿಯ ಶುಭಾಶಯ ಹೇಳುತ್ತಾ ನಮ್ಮಲ್ಲಿ ಗ್ರಹ ಉಪಯೋಗಿಸುವ ಅನೇಕ ಬಗೆಯ ಹೊಸ ಆಕರ್ಷಣೆಯ ಬಗೆ ಬಗೆಯ ವಸ್ತುಗಳು ಅತೀ ಕಡಿಮೆ ಹಾಗೂ ಗುಣ ಮಟ್ಟದಲ್ಲಿ ಲಭ್ಯವಿದೆ, ಒಂದು ಸಲ ಗ್ರಾಹಕರು ನಮ್ಮ ಅಂಗಡಿಗೆ ಭೇಟಿ ನೀಡಿ

ಇವತ್ತಿನ ಹೊಸ ಟೆಕ್ನಾಲಜಿಯಲ್ಲಿ ಮನೆಯ ಅಂದವಹೆಚ್ಚಿಸಲು ಕಣ್ಣಡಿಯಲ್ಲಿ ಹೊಸ ಆವಿಸ್ಕಾರ ಬಳಕೆ ಲೈಟ್ ಹತ್ತಿದಾಗ ಸುಂದರ ಮುಖ ,& ಅಲಂಕಾರವನ್ನು ಮಾಡಿಕೊಳ್ಳಲು ರೋಮಾಂಚನವೆನಿಸುತ್ತದೆ.

ಮನೆಯ ಗೋಡೆಯ ಅಂದ ಹೆಚ್ಚಿಸಲು ವಿವಿಧ ಬಗೆಯ ಲವ್ಹ್ ಬರ್ಡ್ ಪಕ್ಷಿಯ ಚಿತ್ರದ ಟೈಲ್ಸ್

ಮನೆಯ ಮ್ಯಾನೆವಲ್ ವರ್ಕ ಮಾಡಲು ಉತ್ತಮ ಕ್ವಾಲಿಟಿ ಹೊಂದಿದ ಮನೆಯ ಗ್ರಹ ಉಪಯೋಗಿಸುವ ಸಾಮಗ್ರಿಗಳು ಒಂದು ಸಲ ಬೇಟಿ ನೀಡಿ

ಮನೆಯ ದೇವರ ಕೊನೆ & ಬೆಡ್ಡ್ ರೂಮ್ ಹಾಗೂ ನೆಲದ ಅಂದ ಹೆಚ್ಚಿಸಲು ಸುಂದರ ಟೈಲ್ಸ್ ಹಾಗೂ ದೇವರ ಚಿತ್ರಪಟಗಳು

ಮನೆಯ ಮುಖ್ಯದ್ವಾರ ಹಾಗೂ ಬೆಡ್ಡ್ ರೂಮ್ ಕಿಟಕಿ, ಹಾಗೂ ಬ್ಲಡ್ಡ್ ವರ್ಕ ಮನೆಯ ಎಲ್ಲಾ ಕೊನೆಗೆ ಬಾಗಿಲು & ಪಡಕುಗಳು

ಮತ್ತೊಮ್ಮೆ ನಮ್ಮ ಎಲ್ಲಾ ಗ್ರಾಹಕ ಬಂಧುಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಹೇಳುತ್ತಾ ತಪ್ಪದೆ ನಮ್ಮ ಶ್ರೀ ಸಾಯಿ ಟೈಲ್ಸ್ & ಫರ್ನಿಚರ್ ಅಂಗಡಿಗೆ ಬೇಡಿ ನೀಡಿ ಎಂದು ವಿನಂತಿಸುತ್ತೇನೆ ಎಲ್ಲಾ ಗ್ರಾಹಕರು ಕೆಲವು ಗ್ರಾಹಕರು ಯಾರದೊ ಮಾತು ಕೇಳಿ ಹುಬ್ಬಳಿ, ಬಾಗಲಕೋಟೆ ಮಾರುಕಟ್ಟೆ ಹೋಗುವ ಮುಂಚೆ ಒಂದು ಭಾರಿ ನಮ್ಮಲ್ಲಿರುವ ಕ್ವಾಲಿಟಿ & ಅದರ ಧರಗಳ ಬಗ್ಗೆ ಮಾಹಿತಿ ಪಡೆದು ಹೋಗಿ ಇಂತಹ ಸಣ್ಣ ಗ್ರಾಮದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚ ಮಾಡಿ ಸಣ್ಣ ಉದ್ಯಮ ನಿಮಗಾಗಿ, ನಿಮ್ಮ ಸರಳ ಅನುಕೂಲಕ್ಕಾಗಿ ಇದರ ಅವಕಾಶವನ್ನು ತಾವು ಮಿಸ್ ಮಾಡದೇ ಬೇಟಿ ನೀಡಿ , ನಮ್ಮ ದೂರವಾಣಿ ಸಂಖ್ಯೆ: 7406513578,7406061421,

ಗ್ರಾಹಕರ ವಿಸ್ವಾಸವೇ ನಮ್ಮ ಆಧ್ಯ ಸೇವೆ ಒಂದು ಸಲ ಬೇಟಿ ನೀಡಿ ಶ್ರೀ ಸಾಯಿ ಟೈಲ್ಸ್ & ಫರ್ನಿಚರ್ ಜನರಲ್ ಸ್ಟೂರ್ ಗುಡೂರು sc, ಸಮಸ್ತ ಸಿಬ್ಬಂದಿ ಕಾರ್ಮಿಕರಿಂದ ದೀಪಾವಳಿ ಹಬ್ಬದ ಶುಭಾಶಯ