
ಅಮೀನಗಡ : ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ LPS ಹಿರೇಮಾಗಿ ಕಬ್ಬಿನ ಕಣಿವೆ ನೂತನ ಎಸ್ ಡಿ ಎಮ್ ಸಿ ಅಧ್ಯಕ್ಷರಾಗಿ ಶ್ರೀ ಸಿದ್ದಪ್ಪ ರಾಮಪ್ಪ ಕೊಕಾಟಿ ಉಪಾಧ್ಯಕ್ಷರಾಗಿ ವಾರೇಶ್ ಶಂಕ್ರಪ್ಪ ರಾಥೋಡ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹಿರೇಮಾಗಿ ಗ್ರಾಮ ಪಂಚಾಯತ್ ಸದಸ್ಯರು ಶ್ರೀಯುತ ಮೈಲಾರಪ್ಪ ವಾಲಿಕಾರ್ ಮತ್ತು ನಾಗಣ್ಣ ಮಾಮಲ್ಲಪ್ಪ ಶೆಟ್ಟರ್ ಬಸವರಾಜ ಅಂಗಡಿ PKPS ಮಾಜಿ ಅಧ್ಯಕ್ಷರಾದ ಶಿವಪ್ಪ ಕಟ್ಟಿಮನಿ ನಾಗಪ್ಪ ದ್ಯಾಮಣ್ಣವರ್ ಬಸವರಾಜ್ ಹೊಸೂರ್ ಹನುಮಂತ ಗಂಜಾಳ ಶಿವಪ್ಪ ಗಂಜಾಳ PKPS ಸದಸ್ಯರಾದ ಶ್ರೀಯುತ ಪರಸಪ್ಪ ಆಂದೇಲಿ ಮತ್ತು ಹಿರೇಮಾಗೆ ಸಮಸ್ತ ಗುರುಹಿರಿಯರು ಶಾಲೆಯ ಶಿಕ್ಷಕರು ಮುಖ್ಯ ಉಪಾಧ್ಯರು ಎಲ್ಲರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಿ ಶುಭ ಕೋರಿದರು.

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News