
ಗುಡೂರು: ಇಲಕಲ್ಲ ತಾಲೂಕಿನ ಚಿಲ್ಲಾಪೂರ ಗ್ರಾಮದಲ್ಲಿ ಇಂದು ಚಿಕನಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಮತಿ ಸುಮಿತ್ರಾ ಮಹಾದೇವ ಜಂಬಲದಿನ್ನಿ ಅವರು ದಾಸ ಶ್ರೇಷ್ಠ ಶ್ರೀ ಕನಕ ದಾಸರ ವೈಭವ ಮೂರ್ತಿ ಪ್ರತಿಷ್ಠಾಪನೆಯ ಗುದ್ದಲಿ ಪೂಜೆಯನ್ನು ನೇರವೇರಿಸಿದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ

ಶ್ರೀ ಶ್ರೀಮತಿ ಸುಮಿತ್ರಾ ಎಮ್ ಜಂಬಲದಿನ್ನಿ ಗ್ರಾಂ,ಪ,ಅಧ್ಯಕ್ಷರು,
ಶ್ರೀ ಶಂಕ್ರಪ್ಪ ಅಮಾಜೀ ಗ್ರಾಮ ಪಂಚಾಯತಿ ಸದಸ್ಯರು ಶ್ರೀ ಯಲ್ಲಪ್ಪ ಗೊಂದಿ ಹಾಲು ಮತ ,ಸಮಾಜದ ,ಮುಖಂಡರು ,ಶ್ರೀ ಶಿವಪ್ಪ ಬಿಳೆಕಲ್ಲ ಶ್ರೀ ಮಲ್ಲಪ್ಪ ಹುಬ್ಬಳ್ಳಿ ಶ್ರೀ ಜಗದೇಶ ಸಜ್ಜನ ಶ್ರೀ ಧ್ಯಾಮಣ್ಣ ಹುನಗುಂದ. ಶ್ರೀ ಭೀಮಪ್ಪ ಬಾಲಪ್ಪ ಹುನಗುಂದ , ಶ್ರೀ ಮಹಾದೇವಪ್ಪ ಜಂಬಲದಿನ್ನಿ ಶ್ರೀ ಮಲ್ಲಿಕಾ ರ್ಜುನ, ಹಿರೇಮಠ,ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.