

ಶ್ರೀ ಮುತ್ತಪ್ಪ ಲಚಮಪ್ಪ ಹುನಗುಂದ, ಗ್ರಾಮ ಪಂಚಾಯತಿ ಸದಸ್ಯರು ಹಿರೇಮಾಗಿ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಎಲ್ಲಾ ನಾಕರಿಕರು ತಮ್ಮ ಮಕ್ಕಳು ಪಟಾಕಿ ಹೋಡಿಯುವಾಗ ಜಾಗೃತಿ ವಹಿಸಿ , ಪೊನ್ ನಂಬರ್ : 8197982557

ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿ ಬರುವ ಬೇವಿನಾಳ ಗ್ರಾಮದ ಎಲ್ಲಾ ಗ್ರಾಮಸ್ಥರು ಕಡ್ಡಾಯವಾಗಿ ಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಕು, ಕರೋನಾ ಮುಂಜಾಗ್ರತಾ ಕ್ರಮವನ್ನು ತಪ್ಪದೆ ಪಾಲಿಸಿ ಎಲ್ಲರಿಗೂ ಈ ದೀಪಗಳ ಹಬ್ಬ ಪ್ರತಿಯೊಬ್ಬರ ಬಾಳಲ್ಲಿ ಬೇಳಕು ಚಲ್ಲಲಿ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.