
ಹುನಗುಂದ:ಶ್ರೀ ಶಶಿಕಾಂತ ಎಚ್ ಪಾಟೀಲ ಅಧ್ಯಕ್ಷರು ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನಿ,ಹುನಗುಂದ ಇವರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ನಮ್ಮ ಬ್ಯಾಂಕಿನ ಎಲ್ಲಾ ಸಿಬ್ಬಂದಿ & ಗ್ರಾಹಕರಿಗೆ ಈ ಹೊಸವರ್ಷ ಹಾಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು,ನಮ್ಮ ಬ್ಯಾಂಕಿನ ಸಮಗ್ರ ಅಭಿವೃದ್ಧಿ ಹಾಗೂ ಏಳಿಗೆಗೆ ತಮ್ಮ ಉತ್ತಮ ವ್ಯವಹಾರ ಹಾಗೂ ನಂಬಿಕೆ ಕಾರಣ ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಉತ್ತಮ ಗ್ರಾಹಕರು ತಾವಾಗಿ,ಈ ಕರೋನಾ ೩ ನೇ ಅಲೆ ಎಲ್ಲಡೆ ಪ್ರಕರಣ ಹೆಚ್ಚುತ್ತಿದ್ದು ಮುಂಜಾಗ್ರತವಾಗಿ ಮಾಸ್ಕ್ ಹಾಕಿಕೊಂಡು ಅಂತರ ಕಾಯ್ದಕೊಳ್ಳಿ ಎಲ್ಲರಿಗೂ ಶುಭವಾಗಲಿ,
