
ಶ್ರೀ ವೀರಣ್ಣ ಬಡಿಗೇರ ಅವರ ಧರ್ಮ ಪತ್ನಿ ಶ್ರೀಮತಿ ಸವಿತಾ ,ವೀರಣ್ಣ ಬಡಿಗೇರ ಅವರು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮ ಪಂಚಾಯತಿಗೆ ನೂತನ ಸದಸ್ಯರಾಗಿ ಆಯ್ಕೆ ಆಗಿದ್ದಾರೆ, ಈ ಸಂದರ್ಭದಲ್ಲಿ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೊರ್ಜನಾಳ ಗ್ರಾಮದ ರವಾಸಿಯಾದ ಶ್ರೀಮತಿ ಸವೀತಾ ,ವಿ, ಬಡಿಗೇರ ತಿರ್ವ ಪೈಪೋಟಿ ಮಧ್ಯ ಜಯಶಾಲಿಯಾಗಿದ್ದು ಇದೊಂದು ಹೊಸ ದಾಖಲೆ , ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನನ್ನ ಶ್ರೀಮತಿ ಅವರನ್ನು ಆಯ್ಕೆ ಮಾಡಿದ ನನ್ನೂರಿನ ಎಲ್ಲಾ ಸಮಾಜದ ಹಿರಿಯರಿಗೆ ಹಾಗೂ ಕಾರ್ಯಕರ್ತರಿಗೆ, ನಮ್ಮ ಸ್ನೇಹಿತರಿಗೆ ತುಂಬಾ ಧನ್ಯವಾದಗಳು, ಹಾಗೂ ಹೃದಯ ಪೂರ್ವಕ ಅಭಿನಂದನೆಗಳನ್ನು ಹೇಳಿ ಈ ಹೊಸ ವರ್ಷದ ಸಂಧರ್ಭದಲ್ಲಿ ಅಧಿಕಾರ ಕೊಟ್ಟಿರಿ ನಿಮ್ಮ ಮನೆ ಮಗಳಾಗಿ ಮತ್ತು ನಾನು ಸಹ ಮಗನಾಗಿ ಈ ಸಮಾಜದ ಅಭಿವೃದ್ಧಿಯನ್ನು ಜಾತ್ಯಾತೀತವಾಗಿ,ಮತ್ತು ಪಕ್ಷಾತೀತವಾಗಿ ನಿರ್ವಹಣೆ ಮಾಡುತ್ತೇನೆ,

ಶ್ರೀಮತಿ ಸವೀತಾ,ವೀರಣ್ಣ ಬಡಿಗೇರ, ನೂತನ ಗ್ರಾಮ ಪಂಚಾಯತಿ ಸದಸ್ಯರು, ಗೊರ್ಜನಾಳ. ಹಾಗೂ ಗ್ರಾಮ ಪಂಚಾಯತ್ ವಡಗೇರಿ. ತಾ: ಇಲಕಲ್ಲ. ಜಿಲ್ಲಾ ಬಾಗಲಕೋಟೆ,

ಕಾರ್ಯಕರ್ತರೊಂದಿಗೆ ಗೆಲುವಿನ ನಗೆ ಬೀರಿದ ಶ್ರೀಮತಿ ಸವೀತಾ ,ವೀರಣ್ಣ ಬಡಿಗೇರ,

ಗ್ರಾಮದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ