ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಇಂದು ಕನ್ನಡ ರಾಜ್ಯೋತ್ಸವವನ್ನು ನಗರದ ಜಯಕರ್ನಾಟಕ ಸಂಘಟನೆಯಿಂದ ಅಮೀನಗಡ ಪಟ್ಟಣದ ಸೂಳೇಭಾವಿ ಕ್ರಾಸ್‌ನಲ್ಲಿ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿತ್ತು,ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ ತಹಶೀಲ್ದಾರ ಎಸ್, ವ್ಹಿ,ಕುಂದರಗಿ ಹಾಗೂ ಪಿ,ಎಸ್,ಐ, ಎಮ್,ಜಿ,ಕುಲಕರ್ಣಿ ಅವರು ಮಾತನಾಡಿ ಕನ್ನಡ ನಾಡು ನುಡಿಗಾಗಿ ನಾವು ಇಂದು ಕನ್ನಡ ಪರ ಧ್ವನಿ ಎತ್ತುವುದು ಅನಿವಾರ್ಯ ಹೀಗಾಗಿ ನಾವು ಆಧುನಿಕವಾಗಿ ಎಷ್ಟೇ ಬೆಳೆದರು ಸಹ ಎಷ್ಟೇ ದೂರ ಹೋದರು ಸಹ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News