Breaking News

Tag Archives:          ನೂತನ ಅಧ್ಯಕ್ಷರಾಗಿ ಮಂಜುನಾಥ

ಬದಾಮಿ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ, ನೂತನ ಅಧ್ಯಕ್ಷರಾದ ಮಂಜುನಾಥ,ಹೊಸಮನಿ

ಬಾದಾಮಿ :ಇಂದು ತಾಲೂಕಿನ ಪುರಸಭೆಯ ಚುನಾವಣೆಯು ಶಾಂತಿಯುತವಾಗಿ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ಮುಕ್ತಾಯವಾಗಿವೆ, ನೂತನ ಪುರಸಭೆ ಅಧ್ಯಕ್ಷರಾಗಿ ಶ್ರೀ ಮಂಜುನಾಥ ಹೊಸಮನಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ರಾಮವ್ವ ದುರಗಪ್ಪ ಮಾದರ ರವರನ್ನು ಆಯ್ಕೆ ಮಾಡಲಾಯಾದರು, ಸದರಿ ಚುನಾವಣೆಯಲ್ಲಿ ಮಾಜಿ ಸಿ,ಎಂ ಸಿದ್ದರಾಮಯ್ಯ ಹಾಗೂ ಶಾಸಕರು ಬಾದಾಮಿ ರವರು ಭಾಗಿಯಾಗಿದ್ದರು, ಮಾಜಿ ಶಾಸಕರು ಶ್ರೀ ಬಿ ,ಬಿ, ಚಿಮ್ಮನಕಟ್ಟಿ , ಕಾಂಗ್ರೆಸ್ ಯುವ ಮುಖಂಡರು ಮತ್ತು ಇನ್ನೋರ್ವ …

Read More »