ಭೂಮಿಯ ಮೇಲೆ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಅವಕಾಶ ಇದೆ.ಮಾನವ ತನ್ನ ಏಳಿಗೆಗಾಗಿ ಶ್ರಮಿಸಬೇಕು.ಜೊತೆಗೆ ಇತರರ ಏಳಿಗೆಯನ್ನು ಸಹಿಸಬೇಕು.ಯಾವ ವ್ಯಕ್ತಿಗೆ ಸಹಿಸುವ ಗುಣಗಳನ್ನು ಹೊಂದಿರುವುದಿಲ್ಲವೋ ಅವನಿಗೆ ಬದುಕುವ ಹಕ್ಕಿಲ್ಲ.ಮಾನವ ತಾನು ಬದುಕುತ್ತ ಇನ್ನೊಬ್ಬರನ್ನು ಬದುಕಿಸುವ ಗುಣ ಬೆಳೆಸಿಕೊಳ್ಳಬೇಕು. ಮಾನವನಿಗೆ ಹಕ್ಕುಗಳಿವೆ ಎಂದ ಮಾತ್ರಕ್ಕೆ ಅವನು ತನ್ನಿಷ್ಟಕ್ಕೆ ಬಂದಂತೆ ಬದುಕುಲು ಸಾದ್ಯವಿಲ್ಲ. ಕಾರಣ ಇಲ್ಲಿ ಬದುಕುವ ಮಾನವ ತನ್ನ ಹಕ್ಕುಗಳ ಜೊತೆಗೆ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸಿದ್ದನಿರಬೇಕು.ತಾನು ಮತ್ತು ತನ್ನ ಸ್ವಾರ್ಥವನ್ನು …
Read More »