Breaking News

Tag Archives: ಸಂಸದ ಕಟೀಲ್ ಹೇಳಿಕೆಗೆ ಬಂಜಾರ ಸಮುದಾಯ ಖಂಡನೆ.

ಸಂಸದ ಕಟೀಲ್ ಹೇಳಿಕೆಗೆ ಬಂಜಾರ ಸಮುದಾಯ ಖಂಡನೆ.

ಶಿವಮೊಗ್ಗ:- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ನೀಡಿರುವ ಹೇಳಿಕೆಯನ್ನು ಬಂಜಾರ ವಿದ್ಯಾರ್ಥಿ ಸಂಘಟನೆ ಮತ್ತು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಬಿ.ಗಿರೀಶ್ ಹೇಳಿದರು.ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಾ ಉಪಚುನಾವಣೆಯ ಮಾದಿಗ ಸಮುದಾಯದ ರ್ಯಾಲಿಯಲ್ಲಿ ಕಟೀಲ್ ಅವರು ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಆಮಿಷವೊಡ್ಡಿದ್ದಾರೆ. ಆ ಮೂಲಕ ಅವರು ಓಟು …

Read More »