Breaking News

Tag Archives: ಸೊಳೇಭಾವಿ ಪಂಚಾಯತ್ ವತಿಯಿಂದ ನಾರಾಯಣ ಕತ್ತಿ ಇವರಿಗೆ ಬಿಳ್ಕೋಡಿಗೆ ಹಾಗೂ ಸನ್ಮಾನ ಸಮಾರಂಭ.

ಸೊಳೇಭಾವಿ ಗ್ರಾಮ ಪಂಚಾಯತ್ ವತಿಯಿಂದ ನಾರಾಯಣ ಕತ್ತಿ ಇವರಿಗೆ ಬಿಳ್ಕೋಡಿಗೆ ಹಾಗೂ ಸನ್ಮಾನ ಸಮಾರಂಭ.

ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮ ಪಂಚಾಯತ್ ನಲ್ಲಿ ಪ್ರಸಕ್ತ ೨೦೦೪ ರಿಂದ ವಸೂಲಿ ಕ್ಲಾರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾರಾಯಣ ,ಬಿ,ಕತ್ತಿ ಅವರು ಕಳೆದ ೧೬ ವರ್ಷಗಳಿಂದ ಇಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು, ಅವರ ಪ್ರಾಮಾಣಿಕ ಸೇವಾ ಫಲವಾಗಿ ಸರಕಾರದ ಆದೇಶದಂತೆ ಖಾಯಂ ನೌಕರರಾಗಿ (SDA) ಬಡ್ತಿ ಹೊಂದಿ ಬದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ಪಂಚಾಯತಿಗೆ ಪ್ರಮೋಶನ್ ಆಗಿ ವರ್ಗಾವಣೆ ಆದ ಕಾರಣ ಇಂದು ಗ್ರಾಮ ಪಂಚಾಯತಿ …

Read More »