Breaking News

Tag Archives: Be Aihole happy to run the Pulse Polio program at Ward No. 9

ಅಮೀನಗಡ ನಗರದ ವಾರ್ಡ್ ನಂ,೯ ರಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂತೋಷ ಬಿ ಐಹೊಳೆ

ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ನೂತನ ಪಟ್ಟಣ ಪಂಚಾಯತ ಸದಸ್ಯ ಶ್ರೀ ಸಂತೋಷ ಬಿ ಐಹೊಳೆ ಅವರು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು. ಪಾಲಕರು ತಪ್ಪದೆ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು,ಆಂಗನವಾಡಿ ಕಾರ್ಯಕರ್ತರು ಪ್ರತಿ ಮನೆಗೆ ಬೇಟಿ ಕೊಟ್ಟು ಪಾಲಕರ ಮನ ಹೋಲಿಸಿ ಪೋಲಿಯೋ ಹಾಕಬೇಕು ಎಂದರು.

Read More »