Breaking News

Tag Archives: Chief Executive Mr. Muttanna Gurappa Karpady wished all the people of the country on the occasion of Gauri Ganesha.

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಮುಖ್ಯ ಕಾರ್ಯನಿರ್ವಾಹಕ ಶ್ರೀ ಮುತ್ತಣ್ಣ ಗುರಪ್ಪ ಕರಪಡಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಟಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಾಡಿನ ಜನತೆಗೆ ಹಾಗೂ ಸಂಘದ ಗೌರವಾನ್ವಿತ ಸದಸ್ಯರಿಗೆ,ಹಾಗೂ ರೈತ ಬಾಂಧವರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು ಹಾಗೂ ಎಲ್ಲ ಜನತೆ ಪರಿಸರ ಸ್ನೇಹಿ ಗಣಪನನ್ನು ಸ್ಥಾಪಿಸಿ ಪರಿಸರ ಕಾಪಾಡಬೇಕು ಮಕ್ಕಳು ಪಟಾಕೆ ಹಚ್ಚುವಾಗ ಗಮನ ಹರಿಸಬೇಕೆಂದು ವಿನಂತಿಸುತ್ತೇನೆ.

Read More »