ಚಿಕ್ಕಮಗಳೂರು: ಮದುವೆಯೆನ್ನುವುದು ಸ್ವರ್ಗದಲ್ಲಿಯೇ ಆಗುತ್ತದೆ ಎನ್ನುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ನಡೆದ ಮದುವೆ ಮಾತ್ರ ಎಲ್ಲಿಂದ ನಿಶ್ಚಯ ಆಗಿರುವುದೋ ತಿಳಿದಿಲ್ಲ. ಏಕೆಂದರೆ ಇಲ್ಲಿಯ ವಧು 38 ವರ್ಷದ ಆಂಟಿ ಹಾಗೂ ವರ 22 ವರ್ಷದ ಯುವಕ. ಇದೇನೂ ಅಪರೂಪದ ವಿಷಯವಲ್ಲ ಬಿಡಿ. ಖುದ್ದು ಪ್ರಿಯಾಂಕಾ ಛೋಪ್ರಾ ತನಗಿಂತ 11 ವರ್ಷ ಚಿಕ್ಕವನನ್ನು ಮದುವೆಯಾಗಿರುವಾಗಿ ಇದೇನು ಅಪರೂಪವಲ್ಲ ಎನ್ನಬಹುದು. ಆದರೆ ಇಲ್ಲಿಯ ಕೇಸ್ ಸ್ವಲ್ಪ ಡಿಫರೆಂಟ್ ಇದೆ. 38 ವರ್ಷದ ಪ್ರಿಯಾಳಿಗೆ ಇದು ಆರನೇ …
Read More »