Breaking News

Tag Archives: congratulating voters and greeting New Year

ಮತದಾರರಿಗೆ ಅಭಿನಂದನೆ/ ಹಾಗೂ ಹೊಸ ವರ್ಷದ ಶುಭಾಶಯ ಕೋರಿದ      ಶ್ರೀವೀರಣ್ಣ ಬಡಿಗೇರ ,

ಶ್ರೀ ವೀರಣ್ಣ ಬಡಿಗೇರ ಅವರ ಧರ್ಮ ಪತ್ನಿ   ಶ್ರೀಮತಿ ಸವಿತಾ ,ವೀರಣ್ಣ ಬಡಿಗೇರ ಅವರು ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮ ಪಂಚಾಯತಿಗೆ ನೂತನ ಸದಸ್ಯರಾಗಿ ಆಯ್ಕೆ ಆಗಿದ್ದಾರೆ, ಈ ಸಂದರ್ಭದಲ್ಲಿ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗೊರ್ಜನಾಳ ಗ್ರಾಮದ ರವಾಸಿಯಾದ ಶ್ರೀಮತಿ ಸವೀತಾ ,ವಿ, ಬಡಿಗೇರ ತಿರ್ವ ಪೈಪೋಟಿ ಮಧ್ಯ ಜಯಶಾಲಿಯಾಗಿದ್ದು ಇದೊಂದು ಹೊಸ ದಾಖಲೆ , ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನನ್ನ …

Read More »