ಕಮತಗಿ : ಕಳೆದ SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ನಂದಾ ಲಕ್ಚ್ಮಣ್ಣ ದ್ಯಾಮಣ್ಣನವರ ದಂಪತಿಗಳು ತಮ್ಮ ವಾರ್ಡ ೮ ರಲ್ಲಿ ಇಂದು ಸಾಯಂಕಾಲ ಎಲ್ಲಾ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಪ್ರಮಾಣಪತ್ರ ನೀಡುವ ಮೂಲಕ ಪ್ರೋತ್ಸಾಹ ನೀಡಿದರು. ಸನ್ಮಾನ್ಯ ಶ್ರೀಮತಿ ನಂದಾ ಲ ಧ್ಯಾಮಣ್ಣನವರ ಸದಸ್ಯರು ಪಟ್ಟಣ ಪಂಚಾಯತಿ ಕಮತಗ. ಈ ವಿಶೇಷ ಸನ್ಮಾನ ಸಮಾರಂಭದಲ್ಲಿ ಬಾಗಲಕೋಟೆ ನಗರದ …
Read More »