ಅಮೀನಗಡ: ಅಮೀನಗಡ ನಗರದ ೭೫ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನೂತನ ಉಪತಹಶೀಲ್ದಾರ್ ಆಗಿ ಚಾಜ್೯ ತೆಗೆದುಕೊಂಡ ಶ್ರೀ ಎಮ್,ಎಚ್,ಹೆಬ್ಬಳ್ಳಿ ಅವರು ಪ್ರಥಮ ಬಾರಿಗೆ ಧ್ವಜಾರೋಹಣವನ್ನು ನೆರವೇರಿಸಿದರು. ಈ ಮೊದಲು ಇದೆ ನಗರದಲ್ಲಿ ತಲಾಟಿಯಾಗಿ,ಕಂದಾಯ ನೀರಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ್ದರು,ಈಗ ಇದೆ ನಗರಕ್ಕೆ ಪ್ರೋ ಮೋಶನ್ ಹೊಂದಿ ಚಾರ್ಜ್ ತೆಗೆದುಕೊಂಡಿದ್ದು ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಯಾಕೆಂದರೆ,ಸುಮಾರು ೩೪ ಹಳ್ಳಿಗಳನ್ನು ಒಳಗೊಂಡ ಈ ಕಛೇರಿ ಈಗ ನೂತನ ತಾಲೂಕು ಒಡೆದ ನಂತರ ಹಲವಾರು ಹಳ್ಳಿಗಳು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News