Breaking News

Tag Archives: Former Taluk Panchayat President Hussainafira Qadri wishes Diwali festival to all the people of the country

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹುಸೇನಫೀರಾ ಖಾದ್ರಿ ಅಮೀನಗಡ

ಶ್ರೀ ಹುಸೇನಫೀರಾ ಖಾದ್ರಿ ಗಣಿ ಉದ್ಯಮಿದಾರರು, (ಟ್ರಾನ್ಸ್ ಪೋರ್ಟ) & ಮಾಜಿ ಅಧ್ಯಕ್ಷರು ತಾಲೂಕು ಪಂಚಾಯತಿ ಹುನಗುಂದ ಹಾಗೂ ಸಮಜ ಸೇವಕರು ಅಮೀನಗಡ ಇವರಿಂದ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, ಹಬ್ಬದ ಸಡಗರದಲ್ಲಿ ಕರೋನಾ ಬಗ್ಗೆ ಜಾಗೃತಿ ಇರಲಿ ಯಾವತ್ತು ಸಾರ್ವಜನಿಕರು ಅಂತರ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ವ್ಯಾಪಾರ,ವಹಿವಾಟು, ಮಾಡಬೇಕು ,ಎಲ್ಲರೂ ತಪ್ಪದೆ ಕರೋನಾ ಲಸಿಕೆಯನ್ನು ಹಾಕಿಸಿಕೊಳ್ಳ ಬೇಕು, ಎಲ್ಲಾ ನಮ್ಮ ಕನ್ನಡ ನಾಡಿನ ಜನತೆಗೆ ದೀಪಾವಳಿ …

Read More »