Breaking News

Tag Archives: Grandmother who accidentally beaten her grandson; The degrading act in Bangalore

ಮೊಮ್ಮಗನಿಗೆ ಮನಬಂದಂತೆ ಥಳಿಸಿದ ಅಜ್ಜಿ; ಬೆಂಗಳೂರಿನಲ್ಲಿ ಹೀನ ಕೃತ್ಯ

ಬಾಲಕನ ತಂದೆ ಇಮ್ರಾನ್ ಪಾಷ ಮತ್ತು ತಾಯಿ ಅಜೀರಾ ದಂಪತಿ ಗುರಪ್ಪನಪಾಳ್ಯದಲ್ಲಿ ವಾಸವಾಗಿದ್ದರು. ಇವರಿಬ್ಬರೂ ಸಹ ಪ್ರೀತಿಸಿ ಮದುವೆಯಾಗಿದ್ದರು. ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪತ್ನಿ ಅಜೀರಾ ಕೂಡ ತನ್ನ ತಾಯಿಯ ಜೊತೆ ಸೇರಿಕೊಂಡು ಗಂಡನ ಜೊತೆ ಜಗಳ ಮಾಡುತ್ತಿದ್ದಳು. ಬೆಂಗಳೂರು(ಆ.29): ಅತ್ತೆಯ ಸಿಟ್ಟು ಕೋತಿಯ ಮೇಲೆ ಎಂಬ ಗಾದೆ ಇದೆ. ಬೆಂಗಳೂರಿನಲ್ಲೂ ಸಹ  ಅದೇ ರೀತಿ ಆಗಿದೆ. ವೃದ್ಧೆಯೋರ್ವಳು …

Read More »