ಬೆಂಗಳೂರು | ದಿನ ಕಳೆದಂತೆ ಪರಿಷತ್ ಚುನಾವಣೆಯ ಅಖಾಡ ರಂಗೇರುತ್ತಿದೆ. ಬಿಜೆಪಿ , ಕಾಂಗ್ರೆಸ್ ಪಕ್ಷಗಳಲ್ಲಿ ಅಷ್ಟೇ ಅಲ್ಲದೆ ಜೆಡಿಎಸ್ ಪಕ್ಷದಲ್ಲಿಯೂ ಪರಿಷತ್ ಚುನಾವಣಾ ಕಾರ್ಯಕ್ಕೆ ತಾಲೀಮು ಈಗಾಗಲೇ ಶುರುವಾಗಿದೆ. ಸುಲಭವಾಗಿ ಒಂದು ಸ್ಥಾನವನ್ನು ಗಳಿಸಿಕೊಳ್ಳಬಹುದಾದ ಜೆಡಿಎಸ್ ಪಕ್ಷದಲ್ಲೂ ಕೂಡಾ ಟಿಕೆಟ್ ಪಡೆದು ಮೇಲ್ಮನೆಗೆ ಎಂಟ್ರಿ ಕೊಡಲು ತೀವ್ರ ಪೈಪೋಟಿ ಏರ್ಪಡುತ್ತಿದೆ. ಆದರೆ ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಬಲಪಡಿಸುವ ದೃಷ್ಟಿಯಿಂದ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಚನೆಯನ್ನು ಪಕ್ಷದ ಮುಖಂಡರುಗಳು ಮಾಡುತ್ತಿದ್ದಾರೆ …
Read More »