ಅಮೀನಗಡ : ಕರ್ನಾಟಕ ರತ್ನ ,ಕನ್ನಡದ ಕಂದ, ಯುವರತ್ನ,ದಿ, ಪುನೀತ್ ರಾಜಕುಮಾರ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿಯಾಗಿದೆ ,ಇವರ ಒಂದು ಚಲನಚಿತ್ರ ಸೇಟ್ ಏರಿದರೆ ಅಲ್ಲಿ ಸಾವಿರಾರು ಕಲಾವಿದರು ಬದುಕುತ್ತಿದ್ದರು,ಅವರ ನಟನೆಗೆ ಅವರ ಚಿತ್ರಕ್ಕೆ ಭಾರಿ ಬೇಡಿಕೆ ಇತ್ತು,ಇಂಥಹ ಒಬ್ಬ ನಟ ಅಕಾಲಿಕ ಮರಣದಿಂದ ಕರ್ನಾಟಕಕ್ಕೆ ದೊಡ್ಡ ನಷ್ಟವಾಗಿದೆ ಸುಮಾರು ೪೬ ಚಲನಚಿತ್ರದಲ್ಲಿ ನಟನೆ ಮಾಡಿದ್ದರು. ಇಂತಹ ಒಬ್ಬ ಯುವ ನಟನನ್ನು ಕಳೆದುಕೊಂಡಿದ್ದು ಅಭಿಮಾನಿಗಳಿಗೆ ತುಂಬಾ …
Read More »