Breaking News

Tag Archives: Let the Government see the life of the Home Guard personnel

ಗೃಹರಕ್ಷಕದಳ ಸಿಬ್ಬಂದಿಗಳ ಬದುಕನ್ನು ಸರಕಾರ ಕಣ್ತೆಗೆದು ನೋಡಲಿ,ಘಟಕಾಧಿಕಾರಿ ಎಮ್,ಎಚ್,ಪಾರೋಕೆ ಮನವಿ

ಬದಾಮಿ : ಸಾರ್ವಜನಿಕ ರಂಗದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವವರು ಪೊಲೀಸ್ ಇಲಾಖೆ ಆದರೆ ಮತ್ತೆ ನಮಗೆ ಕಣ್ಣಿಗೆ ಕಾಣುವುದು ಅದು ಗೃಹರಕ್ಷಕದಳ ಮಾತ್ರ ದಿನಗೂಲಿ ನೌಕರರಾಗಿ ದಿನದ ಎಲ್ಲಾ ಸಮಯದಲ್ಲಿ ಪೋಲಿಸರು ಮಾಡುವ ಶೇಕಡಾ 80ರಷ್ಟು ಕೆಲಸವನ್ನು ಗೃಹರಕ್ಷಕದಳ ಸಿಬ್ಬಂದಿ ಮಾಡುತ್ತಾರೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಬಹಳ ಮುಖ್ಯವಾಗಿದೆ, ಆದರೆ ಇಲ್ಲಿ ಬದಾಮಿ ತಾಲೂಕಿನ ಚೊಳಚಗುಡ್ಡದ ಗೃಹರಕ್ಷಕದಳ ಗ್ರಾಮ ಘಟಕ ಘಟಕಾಧಿಕಾರಿಯಾಗಿ ಶ್ರೀ …

Read More »