ಒಬ್ಬಳೇ ಯುವತಿ ನಾಲ್ವರು ಯುವಕರ ಜೊತೆ ಓಡಿಹೋಗಿದ್ದು, ಸಿಕ್ಕಿ ಬಿದ್ದ ವೇಳೆ ಯಾರಿಗೆ ಹುಡುಗಿಯನ್ನು ಕೊಟ್ಟು ಮದುವೆ ಮಾಡೋದು ಎಂಬುದೇ ದೊಡ್ಡ ತಲೆನೋವಾಗಿ ಪರಿಗಣಿಸಿದೆ. ಆಗ ಗ್ರಾಮದ ಸದಸ್ಯರೆಲ್ಲಾ ಪಂಚಾಯ್ತಿಗೆ ಕುಳಿತು ತೀರ್ಮಾನಿಸಿದಾಗ ಹೊಳೆದದ್ದೇ ಲಕ್ಕಿ ಡ್ರಾ.. ಇಂತಹ ಲಕ್ಕಿ ಡ್ರಾ ಮೂಲಕ ಒಬ್ಬಳೇ ಯುವತಿಯನ್ನು ನಾಲ್ವರು ಯುವಕರಲ್ಲಿ ಒಬ್ಬರಿಗೆ ಆಯ್ಕೆ ಮಾಡಿ ಮದುವೆ ಮಾಡಿರುವಂತ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಹೌದು.. ನಾಲ್ಕು ಮಂದಿ ಯುವಕರಿಗೆ ಒಬ್ಬಳು …
Read More »