ಬೆಂಗಳೂರು | ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಈ ಬಾರಿಯ ಚಂದ್ರಗ್ರಹಣವೂ ಸಂಪೂರ್ಣವಾಗಿ ಭಿನ್ನವಾಗಿರಲಿದ್ದು, ಚಂದ್ರನ ಆಕಾರದಲ್ಲಿ ಯಾವುದೇ ಬದಲಾವಣೆ ಇರಲ್ಲ. ಗ್ರಹಣದ ಸಮಯದಲ್ಲಿ ಚಂದ್ರನು ಅರ್ಧಾಕಾರದಲ್ಲಿ ಕಾಣದೇ ತನ್ನ ಪೂರ್ಣ ಗಾತ್ರದಲ್ಲೇ ಚಲಿಸಲಿದ್ದಾನೆ. ಈ ಗ್ರಹಣವೂ ಕೂಡ ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣವಲ್ಲ. ಇದು ಆರಂಭದ ಎರಡು ಗ್ರಹಣಗಳಂತೆ ನೆರಳು ಚಂದ್ರಗ್ರಹಣವಾಗಿರುತ್ತದೆ. ಆದ್ದರಿಂದಈಗ್ರಹಣವುಭಾರತದಲ್ಲಿಹೆಚ್ಚುಪರಿಣಾಮಬೀರುವುದಿಲ್ಲ. ದೇಗುಲಬಂದ್ಮಾಡುವುದು,ಆಹಾರಸೇವನೆಮುಂತಾದಚಟುವಟಿಕೆಗಳಿಗೆಯಾವುದೇನಿರ್ಬಂಧವಿಲ್ಲ. ಅರೆನೆರಳಿನಚಂದ್ರಗ್ರಹಣವನ್ನುಸೂತಕಎಂದುತಿಳಿಯಲ್ಲಎಂದುಜ್ಯೋತಿಷಿಗಳುಹೇಳುತ್ತಾರೆ. ಗ್ರಹಣ ಕಾಲ: ನಾಳಿನ ಚಂದ್ರಗ್ರಹಣ ರಾತ್ರಿ 11.16ಕ್ಕೆ ಆರಂಭಗೊಂಡು 02.32ಕ್ಕೆಅಂತ್ಯವಾಗಲಿದೆ. ರಾತ್ರಿ 12.54ಕ್ಕೆ ಪೂರ್ಣ ಗ್ರಹಣ ಘೋಚರವಾಗಲಿದೆ. ಎಲ್ಲೆಲ್ಲಿ ಗೋಚರ: ಭಾರತ, ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಯುರೋಪ್,ಆಫ್ರಿಕಾದಲ್ಲೂ ಚಂದ್ರಗ್ರಹಣ ಗೋಚರವಾಗಲಿದೆ. ಚಂದ್ರನ ಚಿತ್ರಣವು ಅಥವಾಪ್ರಭಾವಳಿ ನಮಗೆ ಮುಸುಕಾಗಿ ಕಾಣುತ್ತದೆ. ಗ್ರಹಣಕ್ಕೂಮುನ್ನಚಂದ್ರಭೂಮಿಯನೆರಳನ್ನುಪ್ರವೇಶಮಾಡುತ್ತಾನೆ. ಈಪ್ರವೇಶಕ್ಕೆಚಂದ್ರಮಾಲಿನ್ಯ (ಪೆನುಂಬ್ರಾ)ಎನ್ನಲಾಗುತ್ತೆ. ಚಂದ್ರ ಭೂಮಿಯ ನೆರಳನ್ನು ಪ್ರವೇಶಿಸಿದಾಗ ಸಹಜವಾಗಿ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News