ಅಮೀನಗಡ : ಇಂದು ಪ್ರತಿ ಸೋಮವಾರದಂತೆ ಈ ವಾರವು ೪೫ ನೇ ಮಹಾ ರದ್ರಾಭಿಶೇಖವನ್ನು ಶ್ರೀ ಶೂಲೇಶ್ವರ ಸೇವಾ ಸಮಿತಿಯಿಂದ ನಡೆಯಿತು ಅಪಾರ ಭಕ್ತರು ಬೆಳಗ್ಗೆ ೦೭ ಗಂಟೆಗೆಯಿಂದ ನಿರಂತರ ದರ್ಶನ ಪಡೆದು ಉಪಹಾರ ಪ್ರಸಾದ ಸ್ವೀಕರಿಸಿದರು, ಇಂದು ಸಾಯಂಕಾಲ ಪ್ರತಿ ವಾರದಂತೆ ಈ ವಾರವು ಸಂಜೆ ಗೋಧೂಳಿ ಸಮಯದಲ್ಲಿ ಶೂಲೇಶ್ವರನಿಗೆ ಮಹಾ ಕ್ಷೀರಾಭಿಶೇಖ ನಡೆಯಿತು, ಗ್ರಾಮದ ಹಲವು ದೇವಾಂಗ ಸಮಾಜದ ಶ್ರೀ ಬನಶಂಕರಿ ದೇವಿ ಲಲಿತ ಪಾರಾಯಣ ಮಂಡಳಿಯ …
Read More »