Breaking News

Tag Archives: Mahesh

ಸಂಘದ ಸರ್ವತೋಮುಖ ಅಭಿವೃದ್ಧಿಗೆ ನನ್ನ ಯಾವ ಪಾತ್ರವು ಇಲ್ಲ ಅದಕ್ಕೆ ಆಡಳಿತ ಮಂಡಳಿ ಸಹಕಾರ ಕಾರಣ,ಮಹೇಶ್

ಹನುಮನಾಳ: ಮಹೇಶ್ ಜಕ್ಕಲಿ ಅವರು ೧೯೮೧ ರಿಂದ ಒಬ್ಬ ಸಾಮಾನ್ಯ ವಸೂಲಿ ಕ್ಲಾಕ್೯ ಆಗಿ ಸಂಘವನ್ನು ಪ್ರವೇಶ ಮಾಡಿದರು,ಬುದ್ದಿವಂತರು, ಚಾಣಕ್ಯರು ಆದ ಮಹೇಶ್ ಅವರ ಕಾರ್ಯ ಚಟುವಟಿಕೆಗಳು ಇಡಿ ಆಡಳಿತಮಂಡಳಿ ಗಮನ ಸೆಳೆಯಿತು, ಸಂಘದ ಬಗ್ಗೆ,ಕೆಲಸದ ಬಗ್ಗೆ ಇವರಿಗಿರುವ ಉತ್ಸಾಹ,ಆಸಕ್ತಿ, ನೋಡಿ ೧೯೮೫ ರಲ್ಲಿ ಕಾರ್ಯದರ್ಶಿಯಾಗಿ ಚಾಜ್೯ ತೆಗೆದುಕೊಂಡು ಇಂದಿಗೆ ಸುಮಾರು ೩೨ ವರ್ಷ ಕಳೆದಿವೆ ಜೀವನದ ತಮ್ಮ ಆಯುಷ್ಯವನ್ನು ಸಂಘದ ಏಳಿಗೆಗಾಗಿ ಶ್ರಮಿಸಲು ನೊಂದ ಜೀವ ಇದು ಇಂತಹ …

Read More »