Breaking News

Tag Archives: Mangalagudda.

ಕಟಾಪೂರ ಗ್ರಾಮದ ಸಮಸ್ತ ಮತದಾರರಿಗೆ/ಹಿರಿಯರಿಗೆ,ನನ್ನ ಮಿತ್ರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳಿದ ಹನಮಗೌಡ ಹೊಸಗೌಡರ,ಮಂಗಳಗುಡ್ಡ.

ಗೆಲುವಿನ ನಗೆ ಬೀರಿದ ಹನಮಗೌಡ ಹೊಸಗೌಡರ ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆ ಗ್ರಾಮ ಪಂಚಾಯತಿ ಸದಸ್ಯರು ಮಂಗಳಗುಡ್ಡ, ನೂತನ ಗುಳೇದಗುಡ್ಡ ತಾಲೂಕಿನ ಗ್ರಾಮ ,ಈ ಪಂಚಾಯತಿಗೆ ಒಳಪಟ್ಟ ಕಟಾಪೂರ ಗ್ರಾಮದ ನಿವಾಸಿ,ಎಲ್ಲಾ ಮತಬಾಂಧವರಿಗೆ ಧನ್ಯವಾದ ಹೇಳಿದ ಹೊಸಗೌಡರ, ಅಪಾರ ಕಾರ್ಯಕರ್ತರ ಜೊತೆಗೆ ಗೆಲುವಿನ ಸಂಭ್ರಮ ಆಚರಣೆ ಮಾಡಿದ ಹನಮಗೌಡ, ಕಟಾಪೂರ ಗ್ರಾಮದ ಎಲ್ಲಾ ನನ್ನ ಆತ್ಮಿಯ ಸ್ನೇಹಿತರಿಗೆ ,ಹಿರಿಯರಿಗೆ,ಮತಬಾಂಧವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಆತ್ಮೀಯ ಸ್ನೇಹಿತ ಮಂಜುನಾಥ …

Read More »