Breaking News

Tag Archives: Mangalore – Bangalore Railway Traffic commenced after 6 months

6 ತಿಂಗಳ ಬಳಿಕ ಮಂಗಳೂರು– ಬೆಂಗಳೂರು ರೈಲ್ವೆ ಸಂಚಾರ ಆರಂಭ

ಮಂಗಳೂರು: 6 ತಿಂಗಳಿನಿಂದ ಸಂಚಾರ ನಿಲ್ಲಿಸಿದ್ದ ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲು ಸಂಚಾರ ಶುಕ್ರವಾರ ಪುನರ್ ಆರಂಭಗೊಂಡಿದೆ.ರೈಲ್ವೆ ಮಂಡಳಿಯು ದಕ್ಷಿಣ-ಪಶ್ಚಿಮ ರೈಲ್ವೆ ವಿಭಾಗದ ಮೂರು ವಿಶೇಷ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ. ಕೋವಿಡ್ 19ನಿಂದಾಗಿ ರೈಲು ಸೇವೆಗಳನ್ನು ಮಾರ್ಚ್ ತಿಂಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಪ್ರಕಟಣೆಯ ಪ್ರಕಾರ ಬೆಂಗಳೂರಿನಿಂದ ಮಂಗಳೂರಿಗೆ ರೈಲ್ವೆ ಸಂಚಾರ ಶುಕ್ರವಾರ ಪ್ರಾರಂಭಗೊಂಡಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ರೈಲುಗಳ ಸಂಚಾರ ನಾಳೆಯಿಂದ ಪ್ರಾರಂಭಗೊಳ್ಳಲಿವೆ. ಈ ರೈಲುಗಳು ವಾರದಲ್ಲಿ ನಾಲ್ಕು ದಿನ …

Read More »