ಗದಗ: ತುಂಬು ಸಂಸಾರ, ಜೀವನ ನಿರ್ವಹಣೆಗೆ ಗ್ರಾಮ ಪಂಚಾಯತ್ನಲ್ಲಿ ಒಂದು ಕೆಲಸ. ಈ ನಡುವೆ ಆರೋಗ್ಯ ಸರಿಯಿಲ್ಲ ಎಂದು ತಿಂಗಳ ಕಾಲ ರಜೆ ಹಾಕಿದ್ದನ್ನೇ ನೆಪ ಮಾಡಿಕೊಂಡು ಅಮಾಯಕ ವ್ಯಕ್ತಿಯನ್ನ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ನನ್ನ ಗಂಡನನ್ನು ಮತ್ತೆ ಕೆಲಸಕ್ಕೆ ತಗೋಳಿ ಎಂದು ಮನವಿ ಮಾಡಿಕೊಂಡರೇ ಪ್ರಭಾವಿ ವ್ಯಕ್ತಿವೋರ್ವ ಪಂಪ್ ಆಪರೇಟರನ ಪತ್ನಿಯನ್ನೇ ಮಂಚಕ್ಕೆ ಕರೆದಿದ್ದಾನೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಹೌದು, ಗದಗ ತಾಲೂಕಿನ ಹುಯಿಲಗೋಳ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News