ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಶ್ರೀ ರಮೇಶ ಈರಪ್ಪ ಮುರಾಳ ಕಾಂಗ್ರೆಸ್ ಪಕ್ಷದ ಯುವ ನಾಯಕ ನಾಗಿ, ಕಾರ್ಯಕರ್ತನಾಗಿ ಪಕ್ಷದಲ್ಲಿ ೨೫ ವರ್ಷಗಳಿಂದ ಪಕ್ಷಕ್ಕಾಗಿ ಸಮಾಜಕ್ಕಾಗಿ ,ಈ ಅಮೀನಗಡ ನಗರದ ಸಮಗ್ರ ಅಭಿವೃದ್ಧಿ ಗಾಗಿ, ನಾನು ದುಡಿದಿದ್ದೇನೆ ಈಗ ನಗರದ ಪಟ್ಟಣ ಪಂಚಾಯತ ಚುನಾವಣಾ ಅಭ್ಯರ್ಥಿ ಯಾಗಿ ಕಣದಲ್ಲಿ ವಾರ್ಡ ನಂಬರ್ ೦೮ ರಲ್ಲಿ ಪರಿಶಿಷ್ಟ ಜಾತಿಯ ಕಟಗೇರಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತಿದ್ದೇನೆ. …
Read More »