ಅಮೀನಗಡ: ಸಮೀಪದ ಸೊಳೇಭಾವಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ನಿನ್ನೆಯ ದಿನ ಆಧ್ಯಾತ್ಮಿಕ ಬಹಿರಂಗ ಪ್ರವಚನವನ್ನು ಗುಳೇದಗುಡ್ಡ ನಗರದ ಸದ್ಗುರು ಸದಾನಂದ ಶಿವಯೋಗಿಮಠದ ಪ,ಪೊ,ನಾಗಭೂಷಣ ಸ್ವಾಮಿಜಿ ಪ್ರವಚನ ಮಾಡಿದರು,ಕೊರಮ ಜನಾಂಗದ ಕುಲ ಗುರುಗಳಾದ ಶಿವಶರಣ ನೊಲಿ ಚಂದಯ್ಯನವರ ವಂಶಜರಾದ ನೀವೆ ಧನ್ಯರು ಸಾಕ್ಷಾತ್ ಭಗವಂತನನ್ನೆ ಕಾಯಕ ಮಾಡಿಸಿಕೊಂಡ ಚಂದಯ್ಯನವರು ಕಾಯಕ ಯೋಗಿ,ಶಿವಶರಣ ನೂಲಿ ಚಂದಯ್ಯ ಎಂದು ನಾಮಕರಣ ಗೊಂಡರು ಶಿವ ಭಕ್ತಿ,ಧ್ಯಾನ,ಪೊಜೆ ಗಿಂತ ಮೊದಲು ಕಾಯಕ …
Read More »