Breaking News

Tag Archives: Rape case against BJP MLA from Uttarakhand

ಉತ್ತರಾಖಂಡದ ಬಿಜೆಪಿ ಶಾಸಕನ ಮೇಲೆ ಅತ್ಯಾಚಾರ ಕೇಸ್

ಡೆಹ್ರಾಡೂನ್, ಆ. 18: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮಹೇಶ್ ನೇಗಿ ನನ್ನ ಮಗುವಿನ ತಂದೆ, ಅನುಮಾನವಿದ್ದರೆ ಡಿಎನ್ಎ ಪರೀಕ್ಷೆ ಮಾಡಿಸಿ ಎಂದು ಆಕೆ ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾಸಕರ ಪತ್ನಿ ಕೂಡ ನೆಹರು ಕಾಲನಿ ಪೊಲೀಸ್ ಠಾಣೆಯಲ್ಲಿ ಆ ಮಹಿಳೆ ವಿರುದ್ಧ ಬ್ಲ್ಯಾಕ್​​ಮೇಲ್ ಮಾಡುತ್ತಿರುವ ಆರೋಪ ಹೊರೆಸಿ ದೂರು ನೀಡಿರುವ ಘಟನೆ ನಡೆದಿದೆ. 2016 ಮತ್ತು 2018ರ ನಡುವೆ …

Read More »