ಮುಂಬಯಿ: ಸಚಿನ್ ತೆಂಡುಲ್ಕರ್ ಅವರಿಗೆ ಕಾರುಗಳ ಕ್ರೇಜ್ ವಿಪರೀತ. ಮಾರುತಿಯಿಂದ ಮೊದಲ್ಗೊಂಡು ಫೆರಾರಿ, ನಿಸ್ಸಾನ್ ಜಿಟಿ-ಆರ್‌ನಂತಹ ಬೃಹತ್ ಕಾರುಗಳ ಸಂಗ್ರಹವನ್ನೇ ಅವರು ಹೊಂದಿದ್ದಾರೆ. ಕೆಲವು ಪ್ರಶಸ್ತಿ ರೂಪದಲ್ಲಿ ಬಂದರೆ, ಇನ್ನು ಕೆಲವನ್ನು ಪ್ರಾಯೋಜಕರು ನೀಡಿದ್ದಾರೆ. ಉಳಿದುದನ್ನು ಅವರೇ ಖರೀದಿಸಿದ್ದಾರೆ. ಸಚಿನ್ ತೆಂಡುಲ್ಕರ್ ಅವರ ಮೊದಲ ಕಾರು ಎಂಬ ಹೆಗ್ಗಳಿಕೆ ‘ಮಾರುತಿ-800’ಗೆ ಸಲ್ಲುತ್ತದೆ. ಇದನ್ನು ಅವರು ತಮ್ಮದೇ ಸಂಪಾದನೆಯಿಂದ ಖರೀದಿಸಿದ್ದರು. ಹೀಗಾಗಿ ಅವರು ಮಾರುತಿ-800 ಮೇಲೆ ವಿಪರೀತ ಮೋಹದ ಜತೆಗೆ ಭಾವನಾತ್ಮಕ ನಂಟನ್ನು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News