Breaking News

Tag Archives: Sculpture of Goddess Santana Nagadev from the Sword family in Shoolebhavi village

ಶೂಲೇಭಾವಿ ಗ್ರಾಮದಲ್ಲಿ ಕತ್ತಿ ಕುಟುಂಬಸ್ಥರಿಂದ ಸಂತಾನ ನಾಗದೇವತೆ ಮೂರ್ತಿ ಪ್ರತಿಷ್ಠಾಪನೆ

ಅಮೀನಗಡ: ಸಮೀಪದ ಶೂಲೇಭಾವಿ ಗ್ರಾಮದಲ್ಲಿ ಇಂದು ಶ್ರೀ ಹುಲಿಗೇಮ್ಮ ದೇವಿ ದೇವಸ್ಥಾನದಲ್ಲಿ ಸಂತಾನ ನಾಗದೇವತೆ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಯಿತು,ನಿನ್ನೆಯಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು ,ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಶ್ರೀ ಕೃಷ್ಣಪ್ಪ ಹನಮಂತಪ್ಪ ಕತ್ತಿ(ಶಿಕ್ಷಕರು) ಮತ್ತು ಕುಟುಂಬ ಸದಸ್ಯರಿಂದ ಇಂದು ಬ್ರಾಹ್ಮಿಮಹೂರ್ತದಲ್ಲಿ ಶ್ರೀ ಹುಲಿಗೆಮ್ಮದೇವಿಗೆ ವಿಶೇಷ ಪಂಚಾಮೃತ ಅಭಿಷೇಕ,ಮಹಾ ಪೂಜೆ ಮತ್ತು ವಿಶೇಷ ಅಲಂಕಾರ ಜರುಗಿತು. ಪ್ರತಿಷ್ಟಾಪನೆಗೊಂಡ ಸಂತಾನ ನಾಗದೇವತೆ ಅಮ್ಮನವರಿಗೆ ದೀಪಾರಾಧನೆ ಮತ್ತು ವಿಶೇಷ ಮಹಾ ಮಂಗಳಾರತಿ …

Read More »