ಶ್ರೀ ಶಂಕ್ರಪ್ಪ ಶೀಲವಂತ ಅಧ್ಯಕ್ಷರು ಶಾಲಾ ಮೇಲುಸ್ತುವಾರಿ ಸಮಿತಿ (SDMC) ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರಯಗೇರಿ ಹಾಗೂ ಸರ್ವ ಸದಸ್ಯರಿಂದ ನಾಡಿನ ಸಮಸ್ತ ಜನತೆಗೆ ಹಾಗೂ ಎಲ್ಲಾ ಶಾಲಾ ಮುದ್ದು ಮಕ್ಕಳಿಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು, ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಈ ಮೂಲಕ ತಿಳಿಸುವುದೆನಂದರೆ ಇದೆ ಅಗಸ್ಟ್ ೩೧ ರಂದು ಗೌರಿ-ಗಣೇಶ ಹಬ್ಬ ಇರುವುದ ರಿಂದ,ಎಲ್ಲಾ ಪಾಲಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಯೊಬ್ಬರು …
Read More »