Breaking News

Tag Archives: Shankrappa Attyena pays tribute to Shulakeshwar Jiernodkar Seva Samiti

ಶೂಲೇಶ್ವರ ಜೀರ್ನೋದ್ದಾರ ಸೇವಾ ಸಮಿತಿಯಿಂದ ಶಂಕ್ರಪ್ಪ ಅಂಟಿನ ಅವರಿಗೆ ಗೌರವ ಸನ್ಮಾನ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಪುರಾತನ ಐತಿಹಾಸಿಕ ಶೂಲೇಶ್ವರ ಶಿವ ದೇವಾಲಯದಲ್ಲಿ ನಿನ್ನೆಯ ದಿನ ಮಣ್ಣೆತ್ತಿನ ಅಮವಾಸ್ಯೆ ದಿನ ಶಿವಾಲಯದಲ್ಲಿ ತ್ರೀಕಾಲ ಮಹಾ ರುದ್ರಾಭೀಶೇಖ ಹಾಗೂ ಮಂಗಳಾರತಿ ಧಾರ್ಮಿಕ ಪೂಜಾ ಕಾರ್ಯಕ್ರಮ ಜರುಗಿತು,ಪ್ರತಿ ಅಮವಾಸ್ಯೆ ದಿನ ಈ ಶಿವಾಲಯದಲ್ಲಿ ಅನ್ನಸಂತರ್ಪಣೆ ನಡೆಯುತ್ತದೆ, ಕರೋನಾ ದಿಂದ ಹೋಟೆಲ್ ಅಂಗಡಿಯನ್ನೆ ನಂಬಿ ಜೀವನ ಮಾಡುತ್ತಿದ್ದ ಶಂಕ್ರಪ್ಪ ಅಂಟಿನ ಹಾಗೂ ಮಹಾಂತೇಶ ಮಡಿವಾಳರ ಈ ಶಿವಾಲಯದಲ್ಲಿ ರುಚಿಕಟ್ಟಾದ ಅಡುಗಿ ಮಾಡಿ ಜನಮನ ಗೆದ್ದ …

Read More »