Breaking News

Tag Archives: Shankrappa Nagali ^ ~ ^ Basavaraj Rudrappa Varnatti thanked the voters of Hadagali village ~ ~ ^ guru elders

ಹಡಗಲಿ ಗ್ರಾಮದ ಮತದಾರರಿಗೆ & ಗುರು ಹಿರಿಯರಿಗೆ ಧನ್ಯವಾದ ಹೇಳಿದ ಶಂಕ್ರಪ್ಪ ನೇಗಲಿ & ಬಸವರಾಜ್ ರುದ್ರಪ್ಪ ಬನ್ನಟ್ಟಿ

ನೂತನ ಗ್ರಾಮ ಪಂಚಾಯತಿ ಸದಸ್ಯರಾಗಿ ಶ್ರೀ ಬಸವರಾಜ್ ರುದ್ರಪ್ಪ ಬನ್ನಟ್ಟಿ ಚಿತ್ತರಗಿ ಗ್ರಾಮದ ರವಾಸಿಯಾಗಿದ್ದು ಈ ಪಂಚಾಯತಿ ವ್ಯಾಪ್ತಿ ಬರುವ ಹಡಗಲಿ ಗ್ರಾಮದವರಾದ ಇವರು ಕಳೆಡ ಗ್ರಾಮ,ಪಂ, ಚುನಾವಣೆಯಲ್ಲಿ ಆಯ್ಕೆ ಮಾಡಿದ ನನ್ನೂರಿನ ಸಮಸ್ತ ಮತಬಾಂಧವರಿಗೆ ಹಾಗೂ ಗುರುಹಿರಿಯಗೆ , ಕಾರ್ಯಕರ್ತರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ ಸಲ್ಲಿಸಿದರು, ಇವರ ಪರವಾಗಿ ಮಾತನಾಡಿದ ಮಾಜಿ ತಾ,ಪಂ, ಅಧ್ಯಕ್ಷರಾದ ಶಂಕ್ರಪ್ಪ ನೇಗಲಿ ಅವರು ಸಮಗ್ರ ಗ್ರಾಮದ ಅಭಿವೃದ್ಧಿಗೆ ತಾವು ಹಗಲು ರಾತ್ರಿ …

Read More »