Breaking News

Tag Archives: Shiv Sharan Sri Noolichandiah’s Jayanti on August 12 Gratitude from the Koram Nation for the Official Government Order

ಅಗಸ್ಟ್ ೧೨ ಕ್ಕೆ ಶಿವಶರಣ ಶ್ರೀ ನೂಲಿಚಂದಯ್ಯನವರ ಜಯಂತಿ ಅಧಿಕೃತ ಸರಕಾರದ ಆದೇಶಕ್ಕೆ ಕೊರಮ ಜನಾಂಗದಿಂದ ಕೃತಜ್ಞತೆಗಳು

ಹುನಗುಂದ : ಇಂದು ನಗರದ MR ಲಾಡ್ಜ್ ನಲ್ಲಿ ಕೊರಮ ಜನಾಂಗದ ಕುಲಗುರು ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ರಜಾ ದಿನ ರಹಿತವಾಗಿ ಇದೆ ತಿಂಗಳು ಅಗಸ್ಟ್ ೧೨ ನೇ ತಾರಿಕಿಗೆ ಆಚರಿಸಲು ಸರಕಾರ ಅಧಿಕೃತ ಆದೇಶ ಹೋರಡಿಸಿದೆ. ದಶಕಗಳಿಂದ ಕೊರಮ ಜನಂಗದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ನಮ್ಮ ಕೊರಮ ಸಮಾಜದ ಹೋರಾಟ ಬರಿ ಈ ಜಯಂತಿ ಆಚರಣೆ ಅಲ್ಲ ಸರಕಾರ ಕೊರಮ ಜನಾಂಗದ ನಿಮಗ ಮಂಡಳಿ …

Read More »