Breaking News

Tag Archives: Shivangi was the first female pilot to fly a Rafael combat aircraft

ರಫೇಲ್ ಯುದ್ಧ ವಿಮಾನ ಹಾರಿಸಲಿದ್ದಾರೆ ಮೊದಲ ಮಹಿಳಾ ಪೈಲಟ್ ಶಿವಾಂಗಿ

ನವದೆಹಲಿ : ರಫೇಲ್ ಯುದ್ಧ ವಿಮಾನ ತಂಡ ‘ಗೋಲ್ಡನ್ ಆರೋಸ್’ಗೆ ಮೊದಲ ಮಹಿಳಾ ಪೈಲಟ್ ಸೇರ್ಪಡೆಯಾಗಿದ್ದಾರೆ. ವಾರಣಾಸಿ ಮೂಲದ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್, ರಫೇಲ್ ಯುದ್ಧ ಚಲಾಯಿಸುವ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2017ರಲ್ಲಿ ಭಾರತೀಯ ವಾಯು ಪಡೆಗೆ ಸೇರ್ಪಡೆಯಾದ ಯುದ್ಧ ವಿಮಾನ 10 ಮಹಿಳಾ ಪೈಲಟ್‌ಗಳ ಎರಡನೆಯ ಬ್ಯಾಚ್ ಮೂಲಕ ಅವರು ಈ ಸಾಹಸಮಯ ಕ್ಷೇತ್ರವನ್ನು ಪ್ರವೇಶಿಸಿದ್ದರು. ಶಿವಾಂಗಿ ಅವರು ಇದುವರೆಗೂ ಮಿಗ್-21 ಯುದ್ಧ …

Read More »