Breaking News

Tag Archives: Shivshankar wishes New Year to all the people of the country

ನಾಡಿನ‌ ಸಮಸ್ತ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಶಿವಶಂಕರ್

ಶ್ರೀ ಶಿವಶಂಕರ್ ಮರಿಯಪ್ಪ ನಾಟೇಕಾರ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣೆ ಕನದಲ್ಲಿ ವಾರ್ಡ ನಂಬರ್ ೧೫ ರಲ್ಲಿ ಕನದಲ್ಲಿ ಇದ್ದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ಸುಮಾರು ೧೦ ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕ ರ್ತನಾಗಿ,ಜನಸೇವೆ ಮಾಡುತ್ತಾ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು,ಇಂತಹ ಸಾಮಾಜಿಕ ಕಳಕಳಿ ಇರುವ ಶಿವಶಂಕರ್ ಮರಿಯಪ್ಪ ನಾಟೇಕಾರ ಅವರು ಇಂದು ವಾರ್ಡ ನಂಬರ್ …

Read More »