ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆವರಣದ ಗಾಂಧಿ ವೃತ್ತದ ಮುಂದೆ ಇಂದು ಹುನಗುಂದ ಮತಕ್ಷೇತ್ರದ ಶಾಸಕ ಶ್ರೀ ದೊಡ್ಡನಗೌಡ ಗೌಡರ ಅವರು ಜಲ ಜೀವನ ಮಿಷನ್ ಯೋಜನೆಯನ್ನು ಗುದ್ದಲಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು,ಒಟ್ಟು ೧೯೩೬ ಮನೆಗಳಿಗೆ ಅಂದಾಜು ೨೫೫ ಲಕ್ಷ ರೂಪಾಯಿ ಅನುದಾನದಲ್ಲಿ ಮನೆಗಳಿಗೆ ನಳ ಜೊಡನೆ ಮಾಡುವುದು ಈ ಯೋಜನೆ ಉದ್ದೇಶವಾಗಿದೆ. ಈ ಸಂಧರ್ಭದಲ್ಲಿ ಮಾಜಿ KHDC ನಿಗಮ ಮಂಡಳಿ ಅಧ್ಯಕ್ಷ …
Read More »