Breaking News

Tag Archives: Sri Tukkappa Gundappa Lamani

ವಾರ್ಡ ೧೫ ರ ಸಮಗ್ರ ಅಭಿವೃದ್ಧಿಗೆ ನಾನು ಹೋರಾಟ ಮಾಡುತ್ತೇನೆ,ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ

ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಹುನಗುಂದ ತಾಲೂಕಿನ ಅಮೀನಗಡ ನಗರದ ಪಟ್ಟಣ ಪಂಚಾಯತ ಚುನಾವಣಾ ಕಣದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದಿಂದ ವಾರ್ಡ ನಂಬರ ೧೫ ರಿಂದ ನಾನು ಸ್ಪರ್ಧೆ ಮಾಡಿದ್ದೇನೆ,ಎಲ್ಲಾ ಮತದಾರ ಪ್ರಭುಗಳು ಈ ಸಲ ನನಗೆ ಅಧಿಕಾರ ನೀಡಿ ಆರ್ಶಿವಾದ ಮಾಡಬೇಕೆಂದು ನಾನು ವಿನಂತಿಸುತ್ತೇನೆ. ಅಮೀನಗಡ : ಜನ ಪಟ್ಟಣ ಪಂಚಾಯತ ಚುನಾವಣಾ ಕನದಲ್ಲಿ ಶ್ರೀ ತುಕ್ಕಪ್ಪ ಗುಂಡಪ್ಪ ಲಮಾಣಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ನಾಗಿ,ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿ …

Read More »