Breaking News

Tag Archives: Sri Vishwanath Mamagiri

ಕೊಟ್ಟ ಮಾತು ಉಳಿಸಿಕೊಂಡ ಕಲಿಯುಗದ ಭಗೀರಥ ಶ್ರೀ ವಿಶ್ವನಾಥ ಹಣಗಿ,

ಅಮೀನಗಡ: ಹುನಗುಂದ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ವಾರ್ಡ್ ನಂಬರ್ ೫ ರಿಂದ ಗ್ರಾಮ ಪಂಚಾಯತಿ ಉಪಚುನಾ ವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಶ್ರೀ ವಿಶ್ವನಾಥ್ ಅವರು ವಿಜಯಶಾಲಿಯಾದ ನಂತರ ಚುನಾವಣೆ ಯಲ್ಲಿ 5ನೇ ವಾರ್ಡಿನ ಸಾರ್ವಜನಿಕರಿಗೆ ಈ ವಾರ್ಡಿ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಮತಯಾಚನೆ ಮಾಡಿ ದ್ದರು. ಅದರ ಫಲವಾಗಿ ಮತದಾರರು 90 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ತಂದುಕೊಟ್ಟಿದ್ದರು. ಕೊಟ್ಟಮಾತಿನಂತೆ ಈ ವಿಶ್ವನಾಥ ಹಣಗಿ ಅವರನ್ನು ಕಲಿಯುಗದ ಭಗೀರಥನೆಂದು …

Read More »